ಮಂಗಳೂರು: ವಿಶ್ವ ಯೋಗ ದಿನಾಚರಣೆ ಪ್ರಯುಕ್ತ ಆದಿತ್ಯ ಸಾಯಿ ಯೋಗ ಕೇಂದ್ರ ಮತ್ತು ಬೆಂಗಳೂರಿನ ರಾಜಾಜಿ ನಗರದ ಶಿವಜ್ಯೋತಿ ಯೋಗ ಕೇಂದ್ರ ನಡೆಸಿದ ವಿಶ್ವ ಯೋಗ ದಿನಾಚರಣೆ ಮುಕ್ತ ಯೋಗ ಚಾಂಪಿಯನ್ ಶಿಪ್-2026ರಲ್ಲಿ ನಿಧಿ ಅಗರ್‌ವಾಲ್ ಮತ್ತು ಕೃತ್ತಿಕಾ ಸದಾನಂದ್ ಇವರು ತೃತೀಯ ಸ್ಥಾನ ಪಡೆದಿರುತ್ತಾರೆ.
ಇವರು ಬಿ.ಎಂ.ಎಸ್. ಶರತ್ ಅಮೀನ್ ಅವರ ಬಳಿ ತರಬೇತಿ ಪಡೆಯುತ್ತಿದ್ದಾರೆ.