ದಕ್ಷಿಣ ಕನ್ನಡ ಮೂಡುಬಿದಿರೆ: ಜೈನ್ ಪೇಟೆಯಲ್ಲಿ ಕಂಪೌಂಡ್ ಗೋಡೆ ಕುಸಿತ: ವಾಹನ ಸಂಚಾರಕ್ಕೆ ಅಡಚಣೆ Thursday, July 23, 2026 ಮೂಡುಬಿದಿರೆ: ಗುರುವಾರ ಮಹ್ಯಾಹ್ನದ ನಂತರ ಸುರಿದ ಭಾರೀ ಮಳೆಗೆ ಜೈನ್ ಪೇಟೆಯಲ್ಲಿ ಮನೆಯೊಂದರ ಕಂಪೌಂಡ್ ಗೋಡೆ ಕುಸಿದು ಕಲ್ಲುಗಳೆಲ್ಲಾ ರಸ್ತೆಗೆ ಬಿದ್ದು ವಾಹನ ಸಂಚಾರಕ್ಕೆ ಅಡಚಣೆಯುಂಟಾದ ಘಟನೆ ನಡೆದಿದೆ.