ಮೂಡುಬಿದಿರೆ ಬಿಲ್ಲವ ಸಂಘದ ಅಧ್ಯಕ್ಷರಾಗಿ ನವೀನ್ಚಂದ್ರ ಕಕೇ೯ರಾ, ಪ್ರ. ಕಾಯ೯ದಶಿ೯ಯಾಗಿ ಲಕ್ಷ್ಮಣ ಪೂಜಾರಿ ಆಯ್ಕೆ
Monday, July 27, 2026
ಮೂಡುಬಿದಿರೆ: ಇಲ್ಲಿನ ಬ್ರಹ್ಮಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಂಘ (ರಿ.) ಮೂಡುಬಿದಿರೆ ಇದರ ನೂತನ ಅಧ್ಯಕ್ಷರಾಗಿ ನವೀನ್ ಚಂದ್ರ ಕರ್ಕೇರಾ, ಪ್ರಧಾನ ಕಾಯ೯ದಶಿ೯ಯಾಗಿ ಲಕ್ಷ್ಮಣ ಪೂಜಾರಿ ಆಯ್ಕೆಯಾಗಿದ್ದಾರೆ.
ಉಪಾಧ್ಯಕ್ಷರುಗಳಾಗಿ ಮುರಳೀಧರ ಕೋಟ್ಯಾನ್ ಮತ್ತು ಸುಭಾಷ್ ಪೂಜಾರಿ ಕೈಪುಂಡಿ, ಜೊತೆ ಕಾರ್ಯದರ್ಶಿಗಳಾಗಿ ಜಗದೀಶ್ ಪೂಜಾರಿ ಮಿಜಾರ್ ಮತ್ತು ಭವಿಷ್ಯತ್ ಕೋಟ್ಯಾನ್, ಕೋಶಾಧಿಕಾರಿಯಾಗಿ ನವಾನಂದ ಒಂಟಿಕಟ್ಟೆ ಹಾಗೂ ಲೆಕ್ಕ ಪರಿಶೋಧಕರಾಗಿ ಪ್ರಭಾಕರ್ ಕರ್ಕೇರಾ ಆಯ್ಕೆಯಾಗಿದ್ದಾರೆ.