ಬಾಳುಗೋಡು ಪದಕ ಸೇತುವೆ ಮುಳುಗಡೆ

ಬಾಳುಗೋಡು ಪದಕ ಸೇತುವೆ ಮುಳುಗಡೆ


ಸುಬ್ರಹ್ಮಣ್ಯ: ಬಾಳುಗೊಡು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಇವತ್ತು ಸುರಿದ ಭಾರಿ ಮಳೆಯ ಪರಿಣಾಮ ಬಾಳುಗೋಡು ಬಳಿಯ ಪದಕ ಸೇತುವೆ ಮುಳುಗೊಂಡು ಕೆಲಕಾಲ ಸಂಚಾರ ವ್ಯತ್ಯಯ ಉಂಟಾಯಿತು.



Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article