ಎಸ್.ಐ.ಆರ್: ಜಿಲ್ಲೆಯಲ್ಲಿ  16.45 ಲಕ್ಷ ಫಾರಂ ಡಿಜಿಟೈಸ್

ಎಸ್.ಐ.ಆರ್: ಜಿಲ್ಲೆಯಲ್ಲಿ 16.45 ಲಕ್ಷ ಫಾರಂ ಡಿಜಿಟೈಸ್

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿಶೇಷ ಸಮಗ್ರ ಪರಿಷ್ಕರಣೆಯು ಪ್ರಗತಿಯಲ್ಲಿದ್ದು, 18,03,766 ಮತದಾರರ ಪೈಕಿ ಆಗಸ್ಟ್ 12 ರವರೆಗೆ  18,03,766 ಎನ್ಯುಮರೇಶನ್ ಫಾರ್ಮ್ ಹಂಚಿಕೆ ಮಾಡಲಾಗಿದೆ. 16,45,988 ಫಾರ್ಮ್‍ಗಳನ್ನು  ಡಿಜಿಟೈಸ್ ಮಾಡಲಾಗಿದೆ ಎಂದು  ಜಿಲ್ಲಾ ಚುನಾವಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ವಿಧಾನಸಭಾ ಕ್ಷೇತ್ರವಾರು ನಮೂನೆ ಡಿಜಿಟೈಸ್ ಮಾಡಿದ ವಿವರ: 

ಬೆಳ್ತಂಗಡಿ-218013, ಮೂಡಬಿದ್ರೆ-193680, ಮಂಗಳೂರು ನಗರ ಉತ್ತರ-223234, ಮಂಗಳೂರು ನಗರ ದಕ್ಷಿಣ-206082, ಮಂಗಳೂರು-194997, ಬಂಟ್ವಾಳ-211759, ಪುತ್ತೂರು-201588, ಸುಳ್ಯ-196635.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article