ವೆನ್ಲಾಕ್ ಆರ್.ಎಂ.ಒ ಅಧಿಕಾರ ಸ್ವೀಕಾರ

ವೆನ್ಲಾಕ್ ಆರ್.ಎಂ.ಒ ಅಧಿಕಾರ ಸ್ವೀಕಾರ


ಮಂಗಳೂರು: ವೆನ್ಲಾಕ್ ಜಿಲ್ಲಾ ಆಸ್ಪತ್ರೆ ಆರ್.ಎಂ.ಒ ಹುದ್ದೆಯಿಂದ ಡಾ.ಸುಧಾಕರ್ ನಿವೃತ್ತಿ ಹೊಂದಿದ್ದು, ಆಸ್ಪತ್ರೆಯ ಮೈಕ್ರೋ ಬಯಾಲಾಜಿಸ್ಟ್  ಡಾ.ಮಧುಸೂದನ್ (ದೂ.ಸಂ: 9448857048, 8618623268)ಅವರು ಪ್ರಭಾರ ಆರ್.ಎಂ.ಒ ಆಗಿ ಆಗಸ್ಟ್ 1 ರಿಂದ ಕರ್ತವ್ಯ ನಿರ್ವಹಿಸಲಿದ್ದಾರೆ ಎಂದು ವೆನ್ ಲಾಕ್ ಪ್ರಕಟಣೆ ತಿಳಿಸಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article