ಶ್ರೀ ಗಣೇಶ ಪೂಜಾ ಸಮಿತಿ ಪಡು-ಮೂಡುಕೊಣಾಜೆ ವತಿಯಿಂದ ಪೂಜಿಸಲ್ಪಟ್ಟ 14ನೇ ವಷ೯ದ ಗಣಪತಿ

ಶ್ರೀ ಗಣೇಶ ಪೂಜಾ ಸಮಿತಿ ಪಡು-ಮೂಡುಕೊಣಾಜೆ ವತಿಯಿಂದ ಪೂಜಿಸಲ್ಪಟ್ಟ 14ನೇ ವಷ೯ದ ಗಣಪತಿ


ಮೂಡುಬಿದಿರೆ: ಶ್ರೀ ಗಣೇಶ ಪೂಜಾ ಸಮಿತಿ ಪಡು-ಮೂಡುಕೊಣಾಜೆ ಇದರ ವತಿಯಿಂದ ಪೂಜಿಸಲ್ಪಟ್ಟ14ನೇ ವಷ೯ದ ಸಾವ೯ಜನಿಕ ಶ್ರೀ ಗಣಪತಿ. 

ಪಡುಕೊಣಾಜೆ ಗಣೇಶ ಪೂಜಾ ಸಮಿತಿಯ ವಠಾರದಲ್ಲಿ  ಅಸ್ರಣ್ಣ ಉಮಾಶಂಕರ್ ಭಟ್ ಅವರ ನೇತೃತ್ವದಲ್ಲಿ ಗಣೇಶನ ಮೂತಿ೯ಯನ್ನು ಪ್ರತಿಷ್ಠಾಪನೆ ಮಾಡಲಾಯಿತು. 

ಸಮಿತಿಯ ಅಧ್ಯಕ್ಷ ಸಂದೀಪ್ ಸುವಣ೯ ಹಾಗೂ ಸಮಿತಿಯ ಸದಸ್ಯರು ಹಾಗೂ ಊರ ಭಕ್ತಾದಿಗಳು ಈ ಸಂದಭ೯ದಲ್ಲಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article