ಮೂಡುಬಿದಿರೆ ಪುರಸಭೆಯ ಪೌರಕಾಮಿ೯ಕರನ್ನು ಗೌರವಿಸಿದ ಮಿಥುನ್ ರೈ

ಮೂಡುಬಿದಿರೆ ಪುರಸಭೆಯ ಪೌರಕಾಮಿ೯ಕರನ್ನು ಗೌರವಿಸಿದ ಮಿಥುನ್ ರೈ


ಮೂಡುಬಿದಿರೆ: ಇಲ್ಲಿನ ಸಾರ್ವಜನಿಕ ಗಣೇಶೋತ್ಸವ ವಿಸರ್ಜನಾ ಮೆರವಣಿಗೆ ಸಂದರ್ಭ ರಾತ್ರಿಯೇ ಕಸ ವಿಲೇವಾರಿಗೊಳಿಸಿ ಗಮನ ಸೆಳೆದಿರುವ ಪುರಸಭೆಯ ಪೌರ ಕಾರ್ಮಿಕರಿಗೆ ಕೆಪಿಸಿಸಿ ಕಾಯ೯ದಶಿ೯ಮಿಥುನ್ ರೈ ಅವರು ಗೌರವಾರ್ಪಣೆ ನಡೆಸಿ ಅವರೊಂದಿಗೆ ಊಟ ಉಪಹಾರ ಸೇವಿಸಿ, ಪೌರ ಕಾರ್ಮಿಕರಿಗೆ ಕೈಯಾರೆ ಊಟ ಬಡಿಸಿ ಗಮನ ಸೆಳೆದಿದ್ದಾರೆ. 


ಮಿಥುನ್ ರೈ ಅವರು ಪೌರಕಾಮಿ೯ಕರ  ಕಷ್ಟ ಕಾರ್ಪಣ್ಯಗಳಿಗೆ ಸದಾ ಸ್ಪಂದಿಸುತ್ತಿರುವ ಕಾಂಗ್ರೆಸ್ ಮುಖಂಡ.  ಇವರು ಕಳೆದ ಎರಡು ವಷ೯ಗಳಿಂದ ಪೌರ ಕಾಮಿ೯ಕರನ್ನು ಗೌರವಿಸುವ ಕಾರ್ಯ ವೈಖರಿ ಇಂದು ಎಲ್ಲರಿಗೂ ಮಾದರಿಯಾಗಿದೆ ಮೂಡುಬಿದಿರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಸ್. ಪ್ರವೀಣ್ ಕುಮಾರ್ ಅಭಿಪ್ರಾಯ ಪಟ್ಟಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article