ತುಳುನಾಡ ಜವನೆರ್ ಬೆದ್ರದಿಂದ ಚಿಕಿತ್ಸೆಗೆ ನೆರವು

ತುಳುನಾಡ ಜವನೆರ್ ಬೆದ್ರದಿಂದ ಚಿಕಿತ್ಸೆಗೆ ನೆರವು


ಮೂಡುಬಿದಿರೆ: ಇಲ್ಲಿನ ತುಳುನಾಡ ಜವನೆರ್ ಬೆದ್ರದ  ಒಂಬತ್ತನೆ ಸೇವಾ ಯೋಜನೆಯ ಅಂಗವಾಗಿ ಸ್ವರಾಜ್ಯ ಮೈದಾನ ಹಳೆ ಮಾರಿಗುಡಿ ಅರ್ಚಕರಾದ ಸುಂದರ ಬೋವಿ ಅವರ ಮಗಳಾದ ರಮ್ಯಾ (26) ಇವರ ಅನಾರೋಗ್ಯ ಚಿಕಿತ್ಸೆಗಾಗಿ ಸಂಗ್ರಹಿಸಲಾದ 73,252 ಮೊತ್ತವನ್ನು ಸಂಘದ ಅಧ್ಯಕ್ಷರು ಸರ್ವ ಸದಸ್ಯರ ಸಮ್ಮುಖದಲ್ಲಿ ಚೆಕ್ ಅನ್ನು ಅವರ ಕುಟುಂಬಕ್ಕೆ ಶನಿವಾರ ಸಂಜೆ ಸ್ವರಾಜ್ಯ ಮೈದಾನದ  ಮಾರಿಗುಡಿ ಬಳಿ ಹಸ್ತಾಂತರಿಸಲಾಯಿತು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article