ದಕ್ಷಿಣ ಕನ್ನಡ ಸಂಪಿಗೆ ಹೋಲಿ ಸ್ಪಿರೀಟ್ ಚಚ್೯ನಲ್ಲಿ ಸಂಭ್ರಮದ 'ತೆನೆ ಹಬ್ಬ' ಆಚರಣೆ Tuesday, September 8, 2026 ಮೂಡುಬಿದಿರೆ: ಮೂಡುಬಿದಿರೆ ತಾಲೂಕಿನ ಸಂಪಿಗೆ ಹೋಲಿ ಸ್ಪಿರೀಟ್ ಚಚ್೯ನಲ್ಲಿ ತೆನೆ ಹಬ್ಬವನ್ನು ಭಕ್ತಿ ಮತ್ತು ವೈಭವದಿಂದ ಆಚರಿಸಲಾಯಿತು. ಚಚಿ೯ನ ಧಮ೯ಗುರು ವಿನ್ಸೆಂಟ್ ಡಿ'ಸೋಜ ಅವರು ಧಾಮಿ೯ಕ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿದರು.