ಧಾನ್ಯ ಡಿ. ಗಾಣಿಗ ಅವರಿಗೆ ಬೆಳ್ಳಿ ಪದಕ

ಧಾನ್ಯ ಡಿ. ಗಾಣಿಗ ಅವರಿಗೆ ಬೆಳ್ಳಿ ಪದಕ


ಬಂಟ್ವಾಳ: ಮೈಸೂರಿನ ಯುವರಾಜ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ದಸರಾ ಕ್ರೀಡಾಕೂಟದ ‘ಸಿ.ಎಂ. ಕಪ್ 2026’ರಲ್ಲಿ, ಧಾನ್ಯ ಡಿ. ಗಾಣಿಗ ಅವರು 55 ಕೆ.ಜಿ. ವೈಟ್‌ಲಿಫ್ಟಿಂಗ್ ವಿಭಾಗದಲ್ಲಿ ದ್ವಿತೀಯ ಸ್ಥಾನವನ್ನು ಪಡೆದಿದ್ದಾರೆ. ಇವರು ಮಂಗಳೂರಿನ ಸೌಮ್ಯ-ಧನರಾಜ್ ಅವರ ಪುತ್ರಿ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article