ಮಕ್ಕಳನ್ನು ದಾಖಲಿಸದಂತೆ ಸೂಚನೆ

ಮಕ್ಕಳನ್ನು ದಾಖಲಿಸದಂತೆ ಸೂಚನೆ

ಮಂಗಳೂರು: ದಿ ಮಿಶನ್ ಸ್ಕೂಲ್ ಬಲ್ಮಠ ಮಂಗಳೂರು ಈ ಶಾಲೆಯು ಇಲಾಖಾ ಅನುಮತಿ ಪಡೆಯದೇ ವಿವಿಧ ತರಗತಿಗಳನ್ನು ಅನಧಿಕೃತವಾಗಿ ನಡೆಸುತ್ತಿದೆ. ಈ ಶಾಲೆಗೆ ಮಕ್ಕಳನ್ನು ದಾಖಲಿಸಬಾರದಾಗಿ  ಎಂದು ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article