ದಕ್ಷಿಣ ಕನ್ನಡ ದರೆಗುಡ್ಡೆಯಲ್ಲಿ ಗಾಳಿ-ಮಳೆ: ಧರೆಗುರುಳಿದ ಮರಗಳು Friday, October 9, 2026 ಮೂಡುಬಿದಿರೆ: ದರೆಗುಡ್ಡೆ ಪರಿಸರದಲ್ಲಿ ಶುಕ್ರವಾರ ಸಂಜೆ ಬೀಸಿದ ಗಾಳಿಮಳೆಗೆ ರಾಜವರ್ಮ ಬೈಲಂಗಡಿ ಅವರ ತೋಟದಲ್ಲಿ ಸುಮಾರ್ 50ಕ್ಕೂ ಮೇಲ್ಪಟ್ಟು ಅಡಿಕೆ ಮರಗಳು, ದೊಡ್ಡ ದಿವಿ, ಹಲಸಿನಮರ ದೊಡ್ಡ ಸಾಗುವಣಿ ಗಿಡಗಳು ಧರೆಗುರುಳಿದ್ದು ನಷ್ಟ ಸಂಭವಿಸಿದೆ.