ಗಾಂಧಿ ಜಯಂತಿ: ಲಯನ್ಸ್ ಕ್ಲಬ್ ನಿಂದ ಸ್ವಚ್ಛತಾ ಅಭಿಯಾನ

ಗಾಂಧಿ ಜಯಂತಿ: ಲಯನ್ಸ್ ಕ್ಲಬ್ ನಿಂದ ಸ್ವಚ್ಛತಾ ಅಭಿಯಾನ


ಮೂಡುಬಿದಿರೆ: ಗಾಂಧಿ ಜಯಂತಿಯ ಪ್ರಯುಕ್ತ ಲಯನ್ಸ್ ಕ್ಲಬ್ ಮೂಡುಬಿದಿರೆ ವತಿಯಿಂದ ಸ್ವಚ್ಛತಾ ಅಭಿಯಾನ ನಡೆಯಿತು.

 


ಸ್ವಚ್ಛತೆ, ಪರಿಸರ ಸಂರಕ್ಷಣೆ ಹಾಗೂ ಸಾರ್ವಜನಿಕರಲ್ಲಿ ಸ್ವಚ್ಛತೆಯ ಅರಿವು ಮತ್ತು ಜವಾಬ್ದಾರಿಯ ಮನೋಭಾವವನ್ನು ಬೆಳೆಸುವ ಉದ್ದೇಶದಿಂದ ಲಯನ್ಸ್ ಕ್ಲಬ್‌ ಪ್ರಾಯೋಜಿತ ಬಸ್ ನಿಲ್ದಾಣಗಳನ್ನು ಸ್ವಚ್ಛಗೊಳಿಸಿ, ಸುತ್ತಮುತ್ತಲಿನ ಪ್ರದೇಶವನ್ನು ಶುಚಿಗೊಳಿಸಲಾಯಿತು.  

ಈ ಸಂದರ್ಭದಲ್ಲಿ ಲಯನ್ಸ್ ಕ್ಲಬ್ ಮೂಡುಬಿದಿರೆ ಯ ಅಧ್ಯಕ್ಷರಾದ ರಿಚಾರ್ಡ್ ಕಾರ್ಡೋಜ, ಕಾರ್ಯದರ್ಶಿ  ಹರ್ಷ,  ಲಯನ್ ಗಳಾದ ಆಲ್ವಿನ್ ಮಿನೇಜಸ್,  ವಿನೋದ್ ಡೇಸಾ,  ವಲೇರಿಯನ್ ಸಿಕ್ವೇರಾ,  ಬೋನಾವೆಂಚರ್ ಮಿನೇಜಸ್,  ಹರೀಶ್ ತಂತ್ರಿ, ಹಾಗೂ ಮಾಜಿ ಪ್ರಾಂತ್ಯಾಧ್ಯಕ್ಷ ಜಗದೀಶ್ಚಂದ್ರ ಡಿ. ಕೆ. ಉಪಸ್ತಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article