ರಾಜ್ಯ ಮಟ್ಟದ ವೆಯ್ಟ್ ಲಿಫ್ಟಿಂಗ್ ಸ್ಪರ್ಧೆ: ಆಳ್ವಾಸ್ ನ ಮಾನಸಗೆ ಚಿನ್ನದ ಪದಕ
Tuesday, October 13, 2026
ಮೂಡುಬಿದಿರೆ: ಮೈಸೂರಿನಲ್ಲಿ ಜರಗುತ್ತಿರುವ ಮೈಸೂರು ದಸರಾ ರಾಜ್ಯ ಮಟ್ಟದ ವೆಯ್ಟ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯನ್ನು ಪ್ರತಿನಿಧಿಸಿದ ಮಾನಸ ಚಿನ್ನದ ಪದಕ ಪಡೆದುಕೊಂಡರು.
ಮಾನಸ ಅವರು ಮೂಡುಬಿದಿರೆಯ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿನಿ.