ಪುತ್ತಿಗೆಯ ಪೊಯ್ಯಾಡಿಯಲ್ಲಿ ಸಿಡಿಲಿನ ಅಬ್ಬರ: ಮನೆಯೊಂದರ ವಿದ್ಯುತ್ ಉಪಕರಣಗಳಿಗೆ ಹಾನಿ

ಪುತ್ತಿಗೆಯ ಪೊಯ್ಯಾಡಿಯಲ್ಲಿ ಸಿಡಿಲಿನ ಅಬ್ಬರ: ಮನೆಯೊಂದರ ವಿದ್ಯುತ್ ಉಪಕರಣಗಳಿಗೆ ಹಾನಿ


ಮೂಡುಬಿದಿರೆ: ಪುತ್ತಿಗೆ ಗ್ರಾಮದ ಪೊಯ್ಯಾಡಿ ಎಂಬಲ್ಲಿ ರಾಧಾ ನಾಯ್ಕರ ಮನೆಗೆ ಶುಕ್ರವಾರ ರಾತ್ರಿ ಸಿಡಿಲು ಬಡಿದು, ವಿದ್ಯುತ್ ಉಪಕರಣಗಳು ಸೇರಿದಂತೆ (ವಿದ್ಯುತ್ ) ಕರೆಂಟ್ ಮೀಟರ್ ಹಾನಿಯಾಗಿ, ಮನೆಯ ನಾಲ್ಕು ಸಿಮೆಂಟ್ ಶಿಟ್ ಸಂಪೂರ್ಣ ಹುಡಿ ಹುಡಿಯಾಗಿ ಕೆಳೆಗೆ ಬಿದ್ದಿರುತದೆ.


ಸ್ಥಳಕ್ಕೆ ಅಕ್ರಮ ಸಕ್ರಮ ಸಮಿತಿಯ ಸದಸ್ಯ ಮಿತ್ತಬೈಲ್ ವಾಸುದೇವ ನಾಯಕ್ ಹಾಗೂ ಪುತ್ತಿಗೆ ಗ್ರಾಮ ಪಂಚಾಯತ್ ಮಾಜಿ ಸದಸ್ಯ ಜಯಕುಮಾರ್ ನಾಯ್ಕ್ ಸ್ಥಳಕ್ಕೆ ಭೇಟಿ ಕೊಟ್ಟು ಪರಿಶೀಲಿಸಿದರು, ಹಾಗೂ ಸಂಬಂಧ ಪಟ್ಟ ಅಧಿಕಾರಿಗಳಿಗೆ ತಿಳಿಸಿದರು.


Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article