ಸಾಯಿ ಮಾನಾ೯ಡ್ ಸಂಸ್ಥೆಯ 100ನೇ ಸೇವಾ ಯೋಜನೆ ಹಸ್ತಾಂತರ, ಅಸಕ್ತ 5 ಕುಟುಂಬಗಳಿಗೆ ಆಥಿ೯ಕ ನೆರವು, ಸನ್ಮಾನ
ಸಾಯಿ ಮಾನಾ೯ಡ್ ಸಂಸ್ಥೆಗೆ ಸನ್ಮಾನ:
ತಮ್ಮ ಅಸಹಾಯಕ ಪರಿಸ್ಥಿತಿಯನ್ನು ಗಮನಿಸಿ ಮನೆಯನ್ನು ನವೀಕರಣಗೊಳಿಸಿ ಸೂಕ್ತ ವ್ಯವಸ್ಥೆಯನ್ನು ಕಲ್ಪಿಸಿರುವ ಸಾಯಿ ಮಾನಾ೯ಡ್ ಸಂಸ್ಥೆಯ ಪರವಾಗಿ ಅಧ್ಯಕ್ಷ ಯತೀಶ್ ಮಾನಾ೯ಡ್ ಅವರನ್ನು ಲಕ್ಷ್ಮೀ ನಿವಾಸದವರು ಸನ್ಮಾನಿಸಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಉದ್ಯಮಿ ರಾಜೇಶ್ ಕೋಟೆಗಾರ್, ಪ್ರಸಾದ್ ರಾವ್ ಕುಟೀರ ಮನೆ, ರಾಜೇಶ್ ಕೋಟ್ಯಾನ್, ಬನ್ನಡ್ಕ ಶ್ರೀ ಶಾರದೋತ್ಸವ ಟ್ರಸ್ಟ್ ನ ಪ್ರಧಾನ ಕಾಯ೯ದಶಿ೯ ಸೂರಜ್ ಜೈನ್ ಮಾನಾ೯ಡ್, ಪಂಚಾಯತ್ ಮಾಜಿ ಸದಸ್ಯ ರಮೇಶ್ ಎಸ್.ಶೆಟ್ಟಿ, ಯತೀಂದ್ರ ಪಾಡಿಮನೆ, ನಿವೃತ್ತ ಮುಖ್ಯ ಶಿಕ್ಷಕ ಜಯ ಬಿ. ಪರಮೇಶ್ವರ್ ಶೆಟ್ಟಿ ಹಾಗೂ ಸಂದೀಪ್ ಸುವಣ೯ ಕೆಲ್ಲಪುತ್ತಿಗೆ ಸಾಂದಭಿ೯ಕವಾಗಿ ಮಾತನಾಡಿದರು. ಸಂಸ್ಥೆಯ ಕಾಯ೯ದಶಿ೯ ಭರತ್ ಶೆಟ್ಟಿ ಉಪಸ್ಥಿತರಿದ್ದರು.
ಸಚಿನ್ ಆಚಾಯ೯ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಜ್ವಲ್ ಮತ್ತು ಸೃಜನಿ ಕಾಯ೯ಕ್ರಮ ನಿರೂಪಿಸಿದರು.
ಇದಕ್ಕೂ ಮೊದಲು ಸ್ಥಳೀಯ ಪ್ರತಿಭಾವಂತ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರಸ್ತುತಗೊಂಡಿತು. ಸುನೀಕ್ಷಾ ಕಾಯ೯ಕ್ರಮ ನಿರೂಪಿಸಿದರು.


