17ನೇ ವರ್ಷದ ಜಯ-ವಿಜಯ ಜೋಡುಕರೆ ಕಂಬಳದಲ್ಲಿ ಉದ್ಯಮಿ ಅಭಿಷೇಕ್ ಭಂಡಾರಿಗೆ 'ಪಣಪಿಲ ಕಂಬಳ ರತ್ನ ಪ್ರಶಸ್ತಿ' ಪ್ರದಾನ
ಕಂಬಳ ಸಮಿತಿಯ ಅಧ್ಯಕ್ಷ ಯುವರಾಜ್ ಜೈನ್ ನಂದೊಟ್ಟು ಅಧ್ಯಕ್ಷತೆ ವಹಿಸಿದ್ದರು.
ಸನ್ಮಾನ: ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಹರೇಕಳ ಹಾಜಬ್ಬ ಹಾಗೂ ಜಿಲ್ಲಾ ಕಂಬಳ ಸಮಿತಿಯ ಅಧ್ಯಕ್ಷ ಚಂದ್ರಹಾಸ ಸನಿಲ್, ಸಂಗೀತದಲ್ಲಿ ಗೋಲ್ಡನ್ ಬುಕ್ ಆಫ್ ವಲ್ಡ್೯ ರೆಕಾಡ್೯ ದಾಖಲೆ ನಿಮಿ೯ಸಿರುವ ವಿದ್ವಾನ್ ಯಶವಂತ್, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪಡೆದಿರುವ ಲೋಕೇಶ್ ಶೆಟ್ಟಿ ಮುಚ್ಚೂರು ಅವರನ್ನು ಇದೇ ಸಂದಭ೯ದಲ್ಲಿ ಸನ್ಮಾನಿಸಲಾಯಿತು.
ರಾಜ್ಯ ಕಂಬಳ ಅಸೋಸಿಯೇಷನ್ ನ ಅಧ್ಯಕ್ಷ ಡಾ. ಬೆಳಪು ದೇವಿಪ್ರಸಾದ್ ಶೆಟ್ಟಿ, ಜಿಲ್ಲಾ ಕಂಬಳ ಸಮಿತಿಯ ಉಪಾಧ್ಯಕ್ಷರುಗಳಾದ ರಶ್ಮಿತ್ ಶೆಟ್ಟಿ ಹೊಕ್ಕಾಡಿಗೋಳಿ, ಗಿರೀಶ್ ಮೋಲ೯, ಪಣಪಿಲ ಕಂಬಳ ಸಮಿತಿಯ ಕಾಯ೯ಧ್ಯಕ್ಷ ಸುಭಾಶ್ಚಂದ್ರ ಚೌಟ ಕೆಲ್ಲಪುತ್ತಿಗೆ ಗುತ್ತು, ಪ್ರಧಾನ ಕಾಯ೯ದಶಿ೯ ಅಶ್ವಥ್ ಪಣಪಿಲ, ಉಪಾಧ್ಯಕ್ಷರಾದ ರಮಾನಾಥ ಸಾಲ್ಯಾನ್ ವಿ. ಎಸ್., ತಾ. ಪಂ. ಮಾಜಿ ಸದಸ್ಯ ಪ್ರಶಾಂತ್ ಮತ್ಲಮಾರ್, ವಿಶೇಷ ಮಾಗ೯ದಶ೯ಕರಾದ ವಿಜಯ ಕುಮಾರ್ ಕಂಗಿನಮನೆ, ಗೌರವ ಸಲಹೆಗಾರರಾದ ದೇವರಾಜ್ ಕೋಟ್ಯಾನ್, ವಿಶ್ವನಾಥ ಕೋಟ್ಯಾನ್ ಹನ್ನೇರು, ಪ್ರವೀಣ್ ಭಟ್ ಕಾನಂಗಿ, ಜಯಂತ್ ಹೆಗ್ಡೆ ಮತ್ತಿತರರು ಉಪಸ್ಥಿತರಿದ್ದರು.