ಭರತನಾಟ್ಯದಲ್ಲಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣ
Friday, November 13, 2026
ಉಜಿರೆ: ಕರ್ನಾಟಕ ರಾಜ್ಯ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿದ್ಯಾರ್ಥಿ ನಿಲಯ ಮೈಸೂರು ನಡೆಸುವ ಭರತನಾಟ್ಯ ಜೂನಿಯರ್ ಪರೀಕ್ಷೆಯಲ್ಲಿ ಬೆಳಾಲಿನ ಲಕ್ಷ್ಮಿ ಮತ್ತು ದುರ್ಗಾ ಪ್ರಸಾದ ಕೆರ್ಮಣ್ಣಾಯ ದಂಪತಿಗಳ ಪುತ್ರಿ, ಈಶ ಕಲಾ ಪ್ರತಿಷ್ಠಾನ ನೃತ್ಯ ಸಂಸ್ಥೆಯ ನೃತ್ಯವಿದ್ಯಾರ್ಥಿ ಉಜಿರೆ ಎಸ್‌ಡಿಎಂ ಸಿಬಿಎಸ್‌ಸಿ ಶಾಲೆಯ ಎಂಟನೇ ತರಗತಿಯ ವಿದ್ಯಾರ್ಥಿನಿ. ಡಿ. ನಿಯತಿ ಕೆರ್ಮುಣ್ಣಾಯ.
ಡಿ. ನಿಯತಿ ಕೆರ್ಮಣ್ಣಾಯ ಅವರು ಶೇ.86 ಅಂಕಗಳೊಂದಿಗೆ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿ ಸಂಸ್ಥೆಗೆ ಕೀರ್ತಿ ತಂದಿದ್ದಾಳೆ. ನೃತ್ಯ ಗುರು ಕವಿತಾ ಉಮೇಶ್ ತರಬೇತಿ ನೀಡಿರುತ್ತಾರೆ.