ಉಡುಪಿ Kundapura: ರಂಗೋಲಿಯಲ್ಲಿ ಶ್ರೀರಾಮ Tuesday, January 23, 2024 ಕುಂದಾಪುರ: ಇಲ್ಲಿನ ಶ್ರೀ ಲಕ್ಷ್ಮೀ ನಾರಾಯಣ ದೇವಸ್ಥಾನದಲ್ಲಿ ಅಯ್ಯೋಧ ರಾಮ ಮಂದಿರದ ಪ್ರತಿಷ್ಠಾಪನೆ ಪ್ರಯುಕ್ತ ಕುಂದಾಪುರ ದೈವಜ್ಞ ಬ್ರಾಹ್ಮಣ ಸಮಾಜದ ರಂಗೋಲಿ ಕಲಾವಿದೆ ಮಾಧುರಿ ಶೇಟ್ ಅವರು ರಂಗೋಲಿಯಲ್ಲಿ ಬಿಡಿಸಿದ ಶ್ರೀ ರಾಮ ಮತ್ತು ಅಯೋಧ್ಯೆಯ ಮಾದರಿ ವಿಶೇಷ ಗಮನ ಸೆಳೆಯಿತು.