ದಕ್ಷಿಣ ಕನ್ನಡ Mangalore: ರಂಗೋಲಿಯಲ್ಲಿ ಮೂಡಿದ 7 ಫೀಟ್‌ನ ಶ್ರೀರಾಮ Wednesday, January 24, 2024 ಮಂಗಳೂರು: ಮಂಗಳೂರಿನ ಕೆನರಾ ಶಾಲೆಯಲ್ಲಿ ವೀಣಾ ಪ್ರಸನ್ನ ಅವರು 7 ಫೀಟ್‌ನ ಶ್ರೀರಾಮನ ಚಿತ್ರವನ್ನು ರಂಗೋಲಿಯನ್ನು ಬಿಡಿಸಿದರು. ಅವರಿಗೆ ಅವರ ತಂಗಿ ವಾಣಿ ಸಹಾಯ ಮಾಡಿದ್ದಾರೆ. ಈ ರಂಗೋಲಿಯನ್ನು ಬಿಡಿಸಲು 8 ಗಂಟೆ ಸಮಯವನ್ನು ತೆಗೆದುಕೊಂಡಿದ್ದಾರೆ.