ಉಡುಪಿ Udupi: ಶ್ರೀರಾಮನ ಅಲಂಕಾರ Monday, January 22, 2024 ಉಡುಪಿ: ಅಯೋಧ್ಯಾ ಪ್ರಭು ಶ್ರೀ ರಾಮನ ಪ್ರಾಣಪ್ರತಿಷ್ಠೆಯ ಸಲುವಾಗಿ ಉಡುಪಿ -ಪುತ್ತೂರಿನ ವೈಶ್ಯವಾಣಿ ಸಮಾಜದ ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನದಲ್ಲಿ ಶ್ರೀ ದೇವರಿಗೆ ಶ್ರೀ ರಾಮನ ಅಲಂಕಾರ ಮಾಡಲಾಯಿತು.