ವಿಶೇಷ ಸುದ್ದಿಗಳು Mubai: ನಟಿ ಪೂನಂ ಪಾಂಡೆ ನಿಧನ Friday, February 2, 2024 ಮಾಡೆಲ್ ಹಾಗೂ ನಟಿ ಪೂನಂ ಪಾಂಡೆ (32) ಅವರು ಫೆ.2 ರಂದು ನಿಧನರಾದರು.ಗರ್ಭಕಂಠದ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಅವರು ಕೊನೆಯುಸಿರೆಳೆದಿದ್ದಾರೆ.