ದಕ್ಷಿಣ ಕನ್ನಡ Dharmastala: ಧರ್ಮಸ್ಥಳಕ್ಕೆ ನಟ ದರ್ಶನ್ Tuesday, March 12, 2024 ಉಜಿರೆ: ಚಲನಚಿತ್ರ ನಟ ದರ್ಶನ್ ಮಂಗಳವಾರ ಧರ್ಮಸ್ಥಳಕ್ಕೆ ಬಂದು ದೇವರ ದರ್ಶನ ಮಾಡಿ ವಿಶೇಷ ಪೂಜೆ ಸಲ್ಲಿಸಿದರು.