ದಕ್ಷಿಣ ಕನ್ನಡ Mangalore: ಹಿರಿಯ ಪತ್ರಕರ್ಯ ಮನೋಹರ್ ಪ್ರಸಾದ್ ನಿಧನ Friday, March 1, 2024 ಮಂಗಳೂರು: ಉದಯವಾಣಿ ಪತ್ರಿಕೆಯ ಹಿರಿಯ ಪತ್ರಕರ್ತ ಮನೋಹರ್ ಪ್ರಸಾದ್ ಇಂದು ಬೆಳಿಗ್ಗೆ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.