ಮಂಗಳೂರು: ರಂಜಿತ್ ಶೆಣೈ ಅವರ ನೂತನ ವಸ್ತ್ರಮಯ ಬೂಟಿಕ್ ಮಳಿಗೆ ಮಂಗಳೂರಿನ ಮಲ್ಲಿಕಟ್ಟೆಯ ಕದ್ರಿ ದ್ವಾರದ ಎದುರು ಸೇಲಂ ಆರ್ಕೇಡ್ ನಲ್ಲಿ ಮಂಗಳವಾರ ಉದ್ಘಾಟನೆಗೊಂಡಿದೆ.
ಇದರಲ್ಲಿ ಎಲ್ಲಾ ತರಹದ ಮಹಿಳೆಯರ ಮೆಷಿನ್ ಎಂಬ್ರಾಯಡರಿ, ಹ್ಯಾಂಡ್ ಎಂಬ್ರಾಯಡರಿ, ಬ್ಲೌಸ್ ಡಿಸೈನರಿ ಮತ್ತು ಕುಚ್ಚು ಹಾಗೂ ಎಲ್ಲಾ ತರಹದ ಆಲ್ಟ್ರೇಷನ್ ಮಾಡಿಕೊಡಲಿದ್ದಾರೆ.