
Moodubidire: ಮೂಡುಬಿದಿರೆ ವಿದ್ಯಾರ್ಥಿ ಸಿಇಟಿಯಲ್ಲಿ ಉತ್ಕೃಷ್ಟ ಸಾಧನೆ-ಬಿಎಸ್ಸಿ ಅಗ್ರಿ ಮತ್ತು ವೆಟರ್ನರಿಯಲ್ಲಿ ಎರಡನೇ ರ್ಯಾಂಕ್
Saturday, June 1, 2024
ಮೂಡುಬಿದಿರೆ: ಎಕ್ಸಲೆಂಟ್ ಸೈನ್ಸ್ ಮತ್ತು ಕಾಮರ್ಸ್ ಪಿಯು ಕಾಲೇಜಿನ ವಿದ್ಯಾರ್ಥಿ ಶ್ರೀಶೈಲ್ ಇತ್ತೀಚೆಗೆ ನಡೆಸಿದ ಸಿಇಟಿ (ಬಿಎಸ್ಸಿ ಕೃಷಿ ಮತ್ತು ಪಶುವೈದ್ಯಕೀಯ ವಿಜ್ಞಾನ)ದಲ್ಲಿ ದ್ವಿತೀಯ ರ್ಯಾಂಕ್ ಪಡೆದಿದ್ದಾರೆ.