ಉಡುಪಿ Udupi: ಸೋಲಿಗೆ ಏನೆನ್ನಲಿ: ಹೆಗ್ಡೆ Wednesday, June 5, 2024 ಉಡುಪಿ: ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ. ಜಯಪ್ರಕಾಶ ಹೆಗ್ಡೆ ತನ್ನ ಸೋಲಿಗೆ ಏನೆನ್ನಲಿ ಎಂದು ಪ್ರಶ್ನಿಸಿದರು.ಗೆಲುವಿನ ವಿಶ್ವಾಸ ಇತ್ತು, ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳು ಕೈಹಿಡಿಯುವ ಭರವಸೆ ಇತ್ತು. ಮತದಾರರ ತೀರ್ಪಿಗೆ ತಲೆಬಾಗುವೆ ಎಂದು ಹೇಳಿದರು.