D.K: ವಿಪರೀತ ಮಳೆ-ಜು.6 ರಂದು ದ.ಕ. ಜಿಲ್ಲಾ ಶಾಲೆ, ಪಿ.ಯು. ಕಾಲೇಜಿಗೆ ರಜೆ
Friday, July 5, 2024
ದಕ್ಷಿಣ ಕನ್ನಡ: ಜು.5 ರ ಸಂಜೆಯಿಂದ ವಿಪರೀತ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಜು.6 ರಂದು ದಕ್ಷಿಣ ಕನ್ನಡ ಜಿಲ್ಲೆಯ ಪ್ರಾಥಮಿಕ-ಪ್ರೌಡಶಾಲೆ ಹಾಗೂ ಪಿಯು ಕಾಲೇಜುಗಳಿಗೆ ಜಿಲ್ಲಾಧಿಕಾರಿ ಮಲ್ಲೈ ಮುಗಿಲನ್ ಅವರು ರಜೆ ಘೋಷಿಸಿದ್ದಾರೆ.