Mangalore: ಕರಾವಳಿಯಲ್ಲಿ ಜು.15, 16 ರಂದು ರೆಡ್ ಅಲರ್ಟ್

Mangalore: ಕರಾವಳಿಯಲ್ಲಿ ಜು.15, 16 ರಂದು ರೆಡ್ ಅಲರ್ಟ್

ಮಂಗಳೂರು: ಕರಾವಳಿಯಾದ್ಯಂತ ಭಾನುವಾರ ಅಪರಾಹ್ನದಿಂದ ಧಾರಾಕಾರ ಮಳೆ ಕಾಣಿಸಿದೆ. ಭಾರತೀಯ ಹವಾಮಾನ ಇಲಾಖೆ ಜು.15 ಮತ್ತು 16ರಂದು ಕರಾವಳಿಯಲ್ಲಿ ರೆಡ್ ಅಲರ್ಟ್ ಘೋಷಿಸಿದೆ.

ದ.ಕ.ಜಿಲ್ಲೆಯಲ್ಲಿ ಭಾನುವಾರ ಮುಂಜಾನೆಯಿಂದಲೇ ಮಳೆ ಚುರುಕುಗೊಂಡಿದೆ. ಇಡೀ ದಿನ ಆಗಾಗ ಮಳೆ ಸುರಿಯುತ್ತಲೇ ಇತ್ತು. ಅಪರಾಹ್ನ ಮಳೆ ಬಿರುಸುಗೊಂಡಿದ್ದು,  ಧಾಕಾರಾರ ಮಳೆಯಾಗಿದೆ. ಈ ಮಳೆ ರಾತ್ರಿಯೂ ಮುಂದುವರಿದಿದೆ. ಜಿಲ್ಲೆಯಲ್ಲಿ ನದಿ, ಕೊಳ್ಳಗಳು ತುಂಬಿ ಹರಿಯುತ್ತಿವೆ. ದಿನಪೂರ್ತಿ ನಿರಂತರ ಮಳೆಯಾಗಿದ್ದು, ಚಳಿ ಹಿಡಿಸಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article