ಎರಡು ಬಸ್ಸುಗಳ ನಡುವೆ ಓವರ್‌ಟೇಕ್ ವಿಚಾರದಲ್ಲಿ ಜಗಳ: ಪ್ರಕರಣ ದಾಖಲು

ಎರಡು ಬಸ್ಸುಗಳ ನಡುವೆ ಓವರ್‌ಟೇಕ್ ವಿಚಾರದಲ್ಲಿ ಜಗಳ: ಪ್ರಕರಣ ದಾಖಲು


ಮಂಗಳೂರು: ಸೆ.3 ರಂದು ನಗರದ ಹೊರವಲಯ ಉಳ್ಳಾಲ ವ್ಯಾಪ್ತಿಯಲ್ಲಿ ಪದ್ಮ ಬಸ್ ನ ವಿಷ್ಣು ಹಾಗೂ ಅರಸ್ ಬಸ್ ನಾಜಯ್ ಎಂಬುವವರ ನಡುವೆ ಓವರ್‌ಟೇಕ್ ಮಾಡುವ ವಿಷಯದಲ್ಲಿ ಜಗಳ ನಡೆದಿದ್ದು, ಅವರುಗಳ ಮೇಲೆ ಕ್ರ.ಸಂ. 163/2024 us 194(2) BNS ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

ಮಾತ್ರವಲ್ಲ ಆರೋಪಿಗಳಿಬ್ಬರ ಮೇಲೆ ಮುಂಜಾಗ್ರತಾ ಕ್ರಮಕ್ಕೆ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article