ಅ.1 ರಂದು ಉಜಿರೆಯಲ್ಲಿ ಅಂತರ್ ಪೊಲಿಟೆಕ್ನಿಕ್ ಪುರುಷರ ಮೇಟ್ ಕಬಡ್ಡಿ ಪಂದ್ಯಾಟ

ಅ.1 ರಂದು ಉಜಿರೆಯಲ್ಲಿ ಅಂತರ್ ಪೊಲಿಟೆಕ್ನಿಕ್ ಪುರುಷರ ಮೇಟ್ ಕಬಡ್ಡಿ ಪಂದ್ಯಾಟ

ಉಜಿರೆ: ಎಸ್.ಡಿ.ಎಂ. ಪೊಲಿಟೆಕ್ನಿಕ್ ಆಶ್ರಯದಲ್ಲಿ ಉಜಿರೆಯಲ್ಲಿ ಇಂದ್ರಪ್ರಸ್ಥ ಒಳಾಂಗಣ ಕ್ರೀಡಾಂಗಣದಲ್ಲಿ ಮಂಗಳವಾರ ದಕ್ಷಿಣ ಕನ್ನಡ, ಉಡುಪಿ ಮತ್ತು ಚಿಕ್ಕಮಗಳೂರು ಜಿಲ್ಲೆಗಳ ಅಂತರ್ ಪೊಲಿಟೆಕ್ನಿಕ್ ಸಂಸ್ಥೆಗಳ ಪುರುಷರ ಮೇಟ್ ಕಬಡ್ಡಿ ಟೂರ್ನಿ ನಡೆಯಲಿದೆ ಎಂದು ಎಸ್.ಡಿ.ಎಂ. ಪೊಲಿಟೆಕ್ನಿಕ್ ಪ್ರಾಂಶುಪಾಲ ಸಂತೋಷ್ ಮತ್ತು ದೈಹಿಕ ಶಿಕ್ಷಣ ನಿರ್ದೇಶಕ ನಿತಿನ್ ತಿಳಿಸಿದ್ದಾರೆ.

ಮಂಗಳವಾರ ಪೂರ್ವಾಹ್ನ 9 ಗಂಟೆಗೆ ಪ್ರೊ. ಕಬಡ್ಡಿ ಆಟಗಾರ ಬ್ಯಾಂಕ್ ಆಫ್ ಬರೋಡದ ರತನ್, ಕೆ.ಎ. ಪಂದ್ಯಾಟ ಉದ್ಘಾಟಿಸುವರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article