ಅ.3ರಿಂದ 12. ರವರೆಗೆ ಉರ್ವ ಶ್ರೀ ಮಾರಿಯಮ್ಮ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ
Tuesday, October 1, 2024
ಮಂಗಳೂರು: ಬೋಳೂರು ಉರ್ವ ಶ್ರೀ ಮಾರಿಯಮ್ಮ ದೇವಸ್ಥಾನದಲ್ಲಿ ಅ.3ರಿಂದ 12ರ ವರೆಗೆ ಶ್ರೀ ಕ್ಷೇತ್ರದಲ್ಲಿ ನವರಾತ್ರಿ ಉತ್ಸವವು ಜರಗಲಿದೆ.
ಅ.3 ರಂದು ಬೆಳಿಗ್ಗೆ 7ಕ್ಕೆ ನವಕ ಕಲಶಾಭಿಷೇಕ, ಮಧ್ಯಾಹ್ನ 12.30ಕ್ಕೆ ಸರ್ವಾಲಂಕಾರ ಪೂಜೆ, ರಾತ್ರಿ 7.30ಕ್ಕೆ ಸರ್ವಾಲಂಕಾರ ಪೂಜೆ, ಮಹಾಪೂಜೆ, ಬೆಳಿಗ್ಗೆಯಿಂದ ಸಂಜೆಯ ವರೆಗೆ ಭಜನೆ. ಸಂಜೆ 6ರಿಂದ ಸನಾತನ ನಾಟ್ಯಾಲಯ ಬಲ್ಲಾಳ್‌ಭಾಗ್ ಇವರಿಂದ ನೃತ್ಯ ವೈವಿಧ್ಯ. ಅ.4 ರಂದು ಮಧ್ಯಾಹ್ನ 12.30ಕ್ಕೆ ಸರ್ವಾಲಂಕಾರ ಪೂಜೆ, ರಾತ್ರಿ 7.30ಕ್ಕೆ ಸರ್ವಾಲಂಕಾರ ಪೂಜೆ, ಮಹಾಪೂಜೆ. ಬೆಳಿಗ್ಗೆಯಿಂದ ಸಂಜೆಯ ವರೆಗೆ ಭಜನೆ. ಸಂಜೆ 6ರಿಂದ ನಾಟ್ಯಾಲಯ ಉರ್ವ ಇವರಿಂದ ಭರತನಾಟ್ಯ. ಅ.5 ರಂದು ಮಧ್ಯಾಹ್ನ 12.30ಕ್ಕೆ ಸರ್ವಾಲಂಕಾರ ಪೂಜೆ, ರಾತ್ರಿ 7.30ಕ್ಕೆ ಸರ್ವಾಲಂಕಾರ ಪೂಜೆ, ಮಹಾಪೂಜೆ. ಬೆಳಿಗ್ಗೆಯಿಂದ ಸಂಜೆಯ ವರೆಗೆ ಭಜನೆ. ಸಂಜೆ 6ರಿಂದ ಶ್ರೀ ಮಾರಿಯಾಮ್ಮ ಯಕ್ಷಗಾನ ಬಾಲ ಸಂಸ್ಕಾರ ಕೇಂದ್ರ ಇವರಿಂದ ಶಾಂಭವಿ ವಿಜಯ ಯಕ್ಷಗಾನ ಬಯಲಾಟ.
ಅ.6 ರಂದು ಮಧ್ಯಾಹ್ನ 12.30ಕ್ಕೆ ಸರ್ವಾಲಂಕಾರ ಪೂಜೆ, ರಾತ್ರಿ 7.30ಕ್ಕೆ ಸರ್ವಾಲಂಕಾರ ಪೂಜೆ, ಮಹಾಪೂಜೆ. ಬೆಳಿಗ್ಗೆಯಿಂದ ಸಂಜೆಯ ವರೆಗೆ ಭಜನೆ. ಸಂಜೆ 6ರಿಂದ ನರ್ತನ ಆರ್ಟ್ಸ್ ಕಲಾವಿದರು ಉರ್ವ ಇವರಿಂದ ವಿವಿಧ ವಿನೋದಾವಳಿಗಳು. ಅ.7 ರಂದು ಮಧ್ಯಾಹ್ನ 12.30ಕ್ಕೆ ಸರ್ವಾಲಂಕಾರ ಪೂಜೆ, ರಾತ್ರಿ 7.30ಕ್ಕೆ ಸರ್ವಾಲಂಕಾರ ಪೂಜೆ, ಮಹಾಪೂಜೆ. ಬೆಳಿಗ್ಗೆಯಿಂದ ಸಂಜೆಯ ವರೆಗೆ ಭಜನೆ. ಸಂಜೆ 6ರಿಂದ ಲಲಿತಾ ಕಲಾ ಸದನ ಉರ್ವಸ್ಟೋರ್ ಇವರಿಂದ ಭರಟನ್ಯಾಟ.
ಅ.8 ರಂದು ಮಧ್ಯಾಹ್ನ 12.30ಕ್ಕೆ ಸರ್ವಾಲಂಕಾರ ಪೂಜೆ, ರಾತ್ರಿ 7.30ಕ್ಕೆ ಸರ್ವಾಲಂಕಾರ ಪೂಜೆ, ಮಹಾಪೂಜೆ. ಬೆಳಿಗ್ಗೆಯಿಂದ ಸಂಜೆಯ ವರೆಗೆ ಭಜನೆ. ಸಂಜೆ 6ರಿಂದ ಸೌಜನ್ಯ ಮಹಿಳಾ ಮಂಡಳಿ, ಉರ್ವ ಹೊಗೈಬೈಲು ಇವರಿಂದ ವಿವಿಧ ವಿನೋದಾವಳಿಗಳು. ಅ.9 ರಂದು ಮಧ್ಯಾಹ್ನ 12.30ಕ್ಕೆ ಸರ್ವಾಲಂಕಾರ ಪೂಜೆ, ರಾತ್ರಿ 7.30ಕ್ಕೆ ಸರ್ವಾಲಂಕಾರ ಪೂಜೆ, ಮಹಾಪೂಜೆ. ಬೆಳಿಗ್ಗೆಯಿಂದ ಸಂಜೆಯ ವರೆಗೆ ಭಜನೆ. ಸಂಜೆ 6ರಿಂದ ನಾಟ್ಯರಾಧನೆ ಇವರಿಂದ ಭರತನಾಟ್ಯ, ಜಾನಪದ ನೃತ್ಯ. ಅ.10 ರಂದು ಮಧ್ಯಾಹ್ನ 12.30ಕ್ಕೆ ಸರ್ವಾಲಂಕಾರ ಪೂಜೆ, ರಾತ್ರಿ 7.30ಕ್ಕೆ ಸರ್ವಾಲಂಕಾರ ಪೂಜೆ, ಮಹಾಪೂಜೆ. ಬೆಳಿಗ್ಗೆಯಿಂದ ಸಂಜೆಯ ವರೆಗೆ ಭಜನೆ. ಸಂಜೆ 6ರಿಂದ ಉರ್ವ ಇವರಿಂದ ನಾಟ್ಯ ಲಹರಿ, ಉರ್ವ ಇವರಿಂದ ವಿವಿಧ ವಿನೋದಾವಳಿಗಳು.
ಅ.11 ರಂದು ಮಧ್ಯಾಹ್ನ 12.30ಕ್ಕೆ ಸರ್ವಾಲಂಕಾರ ಪೂಜೆ, ರಾತ್ರಿ 7.30ಕ್ಕೆ ಸರ್ವಾಲಂಕಾರ ಪೂಜೆ, ಮಹಾಪೂಜೆ. ಬೆಳಿಗ್ಗೆಯಿಂದ ಸಂಜೆಯ ವರೆಗೆ ಭಜನೆ. ಸಂಜೆ 6ರಿಂದ ಸಪ್ನಾ ಬಳಗ ಇವರಿಂದ ವಿವಿಧ ವಿನೋದಾವಳಿಗಳು. ಅ.12 ರಂದು ಮಧ್ಯಾಹ್ನ 12.30ಕ್ಕೆ ಸರ್ವಾಲಂಕಾರ ಪೂಜೆ, ರಾತ್ರಿ 7.30ಕ್ಕೆ ಸರ್ವಾಲಂಕಾರ ಪೂಜೆ, ಮಹಾಪೂಜೆ. ರಾತ್ರಿ 8ಕ್ಕೆ ಮಹಾರಂಗಪೂಜೆ, ರಥೋತ್ಸವ ಬೆಳಿಗ್ಗೆಯಿಂದ ಸಂಜೆಯ ವರೆಗೆ ಭಜನೆ. ಸಂಜೆ 6ರಿಂದ ಕದ್ರಿ ನೂಪುರ ನೃತ್ಯ ಶಾಲಾ ಸಂಚಾಲಕಿ ಕಲಾನಿಧಿ ಇವರಿಂದ ಭರತನಾಟ್ಯ ನಡೆಯಲಿದೆ. ನವರಾತ್ರಿ ಉತ್ಸವ ಪ್ರಯುಕ್ತ ಪ್ರತಿ ದಿನ ಮಧ್ಯಾಹ್ನ ಅನ್ನಸಂತರ್ಪಣೆ ಜರಗಲಿದೆ ಎಂದು ಶ್ರೀ ಕ್ಷೇತ್ರದ ಆಡಳಿತ ಮೊಕ್ತೇಸರ ಲಕ್ಷಣ್ ಅಮೀನ್ ಕೋಡಿಕಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.