ಮಂಗಳೂರಿನ ಕಲ್ಕೂರ ಪ್ರತಿಷ್ಠಾನದ ಬಳಗದಿಂದ ದೇಶದ ಪರಮೋಚ್ಚ ಸಾಧಕ ಶ್ರೇಷ್ಠ ‘ರತನ್ ಟಾಟಾ’ ಅವರಿಗೆ ಗೌರವ ನಮನಗಳು

ಮಂಗಳೂರಿನ ಕಲ್ಕೂರ ಪ್ರತಿಷ್ಠಾನದ ಬಳಗದಿಂದ ದೇಶದ ಪರಮೋಚ್ಚ ಸಾಧಕ ಶ್ರೇಷ್ಠ ‘ರತನ್ ಟಾಟಾ’ ಅವರಿಗೆ ಗೌರವ ನಮನಗಳು

ಮಂಗಳೂರು: ಕದ್ರಿ ಕಂಬಳ ರಸ್ತೆಯ ಮಂಜುಪ್ರಾಸಾದದ ವಾದಿರಾಜ ಮಂಟಪದ, ವಿಶ್ವೇಶ ತೀರ್ಥ ವೇದಿಕೆಯಲ್ಲಿ ಭಾರತೀಯ ಸಂಸ್ಕೃತಿಯ ಮೂಲ ಸ್ವರೂಪದಲ್ಲೊಂದಾದ ರಂಗವಲ್ಲಿಯಲ್ಲಿ ‘ರತನ್ ಟಾಟಾ’ ಅವರ ಭಾವಚಿತ್ರವನ್ನು ಕಲಾವಿದೆ ಬಿಂದು ರಚಿಸಿದ್ದು, ಹಿನ್ನೆಲೆಯಲ್ಲಿ ದಸರಾ ಗೊಂಬೆಗಳು ಹಾಗೂ ಪಾರಂಪರಿಕ ವಸ್ತು ಪ್ರದರ್ಶನವನ್ನು ಕಾಣಬಹುದಾಗಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article