ಮೂಡುಬಿದಿರೆ: ಇಲ್ಲಿನ ಪೇಪರ್ ಮಿಲ್ ನಿವಾಸಿ, ಗಾಣಿಗರ ಯಾನೆ ಸಪಲಿಗರ ಸೇವಾ ಸಂಘದ ಸಕ್ರಿಯ ಸದಸ್ಯ ಲತೇಶ್ ಕರ್ಕೇರ ಇವರ ಪತ್ನಿ ಜಯಲಕ್ಷ್ಮಿ ಗಾಣಿಗ(51) ಇವರು ಹೃದಯಘಾತದಿಂದ ಸೋಮವಾರ ರಾತ್ರಿ ಸ್ವಗೃಹದಲ್ಲಿ ನಿಧನರಾದರು.
ಮೃತರಿಗೆ ಪತಿ ಮತ್ತು ಪುತ್ರ ಇದ್ದಾರೆ.
ಮೃತರ ಅಂತ್ಯಕ್ರಿಯೆ ಮೂಲ್ಕಿ ಕೊಳಚಿ ಕಂಬಳ ಹುಟ್ಟೂರಿನಲ್ಲಿ ಮಂಗಳವಾರ ಮಧ್ಯಾಹ್ನ ನೆರವೇರಿತು.