
ಮಮತಾ ಕುಮಾರಿಗೆ ಪಿಎಚ್‌ಡಿ
Friday, March 14, 2025
ಮಂಗಳೂರು: ಪಾಂಡೇಶ್ವರದಲ್ಲಿರುವ ಶ್ರೀನಿವಾಸ ವಿಶ್ವವಿದ್ಯಾನಿಲಯದ ಇನ್‌ಸ್ಟಿಟ್ಯೂಟ್ ಆಫ್ ಎಜುಕೇಶನ್ ಇಲ್ಲಿನ ಸಂಶೋಧಕಿ ಮಮತಾ ಕುಮಾರಿ ಸಿದ್ಧಪಡಿಸಿದ ‘ಇಫೆಕ್ಟ್ ಆಫ್ ಕೊಲಾಬರೇಟಿವ್ ಲರ್ನಿಂಗ್ ಆನ್ ಸೈಂಟಿಫಿಕ್ ಥಿಂಕಿಂಗ್, ಸೋಶಿಯಲ್ ಸ್ಕಿಲ್ಸ್ ಆಂಡ್ ಎಚೀವ್‌ಮೆಂಟ್ ಇನ್ ಕೆಮಿಸ್ಟ್ರಿ ಅಮಾಂಗ್ ದ ಸೆಕೆಂಡರಿ ಸ್ಕೂಲ್ ಪ್ಯೂಪಿಲ್ಸ್’ ಎನ್ನುವ ಶೀರ್ಷಿಕೆಯ ಮಹಾಪ್ರಬಂಧಕ್ಕೆ ಶ್ರೀನಿವಾಸ್ ವಿಶ್ವವಿದ್ಯಾನಿಲಯವು ಪಿಎಚ್‌ಡಿ ನೀಡಿದೆ.
ಇವರು ಶ್ರೀನಿವಾಸ್ ವಿ.ವಿ. ಸಹ ಕುಲಸಚಿವ ಡಾ. ಜಯಶ್ರೀ ಕೆ. ಇವರ ಮಾರ್ಗದರ್ಶನದಲ್ಲಿ ಈ ಪ್ರಬಂಧವನ್ನು ಸಿದ್ಧಪಡಿಸಿರುತ್ತಾರೆ.