
ಮೇಲ್ನೋಟಕ್ಕೆ ಉತ್ತಮ ಬಜೆಟ್
Friday, March 7, 2025
ಶಿರ್ವ: ಶಿಕ್ಷಣ, ನೀರಾವರಿ, ಕೃಷಿ, ಸಮಾಜಕಲ್ಯಾಣ ಇಲಾಖೆಗೆ ಅನುದಾನದಲ್ಲಿ ಹೆಚ್ಚುವರಿ, ಕೇಂದ್ರ ಅಕಕಾರದ ಬಜೆಟ್‌ನ ಅನುಸರಿಕೆ ಎದ್ದು ಕಾಣುತ್ತದೆ. ಮೇಲ್ನೋಟಕ್ಕೆ ಉತ್ತಮ ಬಜೆಟ್ ಎಂದು ಕಂಡುಬಂದರೂ ಐದು ಗ್ಯಾರಂಟಿಗಳ ಮಧ್ಯೆ ಮೊತ್ತವನ್ನು ಸರಿದೂಗಿಸಲು ಸಾಧ್ಯವೇ..? ಎಂದು ಶಿರ್ವದ ತೆರಿಗೆ ಸಲಹೆಗಾರ ರಮಾನಂದ ಶೆಟ್ಟಿಗಾರ್ ತಿಳಿಸಿದರು.