ಭರತನಾಟ್ಯ ಜೂನಿಯರ್ ವಿಭಾಗದಲ್ಲಿ ಉತ್ತಮ ಶ್ರೇಣಿಯಲ್ಲಿ ಜಗನ್ವಿ ತೇರ್ಗಡೆ
Tuesday, March 4, 2025
ಸುರತ್ಕಲ್: ಭರತನಾಟ್ಯ ಜೂನಿಯರ್ ವಿಭಾಗದ ಪರೀಕ್ಷೆಯಲ್ಲಿ ಜಗನ್ವಿ ಎನ್. ಉತ್ತಮ ಶ್ರೇಣಿಯಲ್ಲಿ (89.52%) ತೆರ್ಗಡೆಯಾಗಿದ್ದಾರೆ. ಈಕೆ ಸುಭಾಷಿತನಗರ ನಿತಿನ್ ಕುಂದರ್ ಮತ್ತು ಸೌಮ್ಯ ನಿತಿನ್ ಕುಂದರ್ ಅವರ ಪುತ್ರಿ.