ಮೇ 2 ರಿಂದ ನೇತ್ರವತಿ ಬ್ರಿಡ್ಜ್ ಮುಕ್ತ

ಮೇ 2 ರಿಂದ ನೇತ್ರವತಿ ಬ್ರಿಡ್ಜ್ ಮುಕ್ತ


ಮಂಗಳೂರು: ಕಳೆದ 1 ತಿಂಗಳಿನಿಂದ ನೇತ್ರವತಿ ನದಿಯ ಸೇತುವೆಯ ಕಾರ್ಯ ನಡೆಯುತ್ತಿದ್ದು, ಪ್ರತಿ ನಿತ್ಯ ಪ್ರಯಾಣಿಕರಿಗೆ ಬ್ಲಾಕ್ ನಿಂದಾಗಿ ಗಂಟೆಗಟ್ಟಲೆ ತೊಂದರೆ ಅನುಭವಿಸುತ್ತಿದ್ದು, ಮೇ 2 ರಂದು ಮುಕ್ತಗೊಳ್ಳಲಿದೆ.

ಈಗಾಗಲೇ ಸೇತುವೆ ಕಾರ್ಯ ಮುಗಿದಿದ್ದು, ಸಿಮೆಂಟ್ ಕ್ಯೂರಿಂಕ್ ಆಗಲು 3 ದಿನ ಸಮಯ ತಗುಲುತ್ತದೆ ಎಂದು ಮಂಗಳೂರು ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article