ಸುನಂದಾ ವಿ. ನಾಯಕ್ ನಿಧನ

ಸುನಂದಾ ವಿ. ನಾಯಕ್ ನಿಧನ


ಮೂಡುಬಿದಿರೆ: ಪುರಸಭೆಯ ನಿವೃತ್ತ ಉದ್ಯೋಗಿಯಾಗಿದ್ದ ದಿ.ವಿಷ್ಣು ನಾಯಕ್ ಅವರ ಪತ್ನಿ, ದಿ. ರಾಜಾರಾಮ ಮಾಸ್ತರರ ಹಿರಿಯ ಪುತ್ರಿ ಸುನಂದಾ ವಿ.ನಾಯಕ್ (90) ಮಂಗಳವಾರ ನಿಧನ ಹೊಂದಿದರು.

ಅವರು ಪುತ್ರ ಬಾಲಾಜಿ ವಾಚ್ ಹೌಸ್ ನ ರಾಜೇಶ್ ವಿ. ನಾಯಕ್ ಹಾಗೂ ನಾಲ್ವರು ಪುತ್ರಿಯರನ್ನು ಅಗಲಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article