ಅಪೇಕ್ಷಾ ಪೈಗೆ ಲಘು ಸಂಗೀತ ಮತ್ತು ಭಕ್ತಿಗೀತೆಯಲ್ಲಿ ಬಿ-ಹೈ ಗ್ರೇಡ್

ಅಪೇಕ್ಷಾ ಪೈಗೆ ಲಘು ಸಂಗೀತ ಮತ್ತು ಭಕ್ತಿಗೀತೆಯಲ್ಲಿ ಬಿ-ಹೈ ಗ್ರೇಡ್


ಮೂಡುಬಿದಿರೆ: ಆಕಾಶವಾಣಿಯು ಇತ್ತೀಚೆಗೆ ನಡೆಸಿದ್ದ ಧ್ವನಿಪರೀಕ್ಷೆಯಲ್ಲಿ ಮೂಡುಬಿದಿರೆಯ ಅಪೇಕ್ಷಾ ಪೈ ಇವರಿಗೆ ಲಘು ಸಂಗೀತ ಮತ್ತು ಭಕ್ತಿಗೀತೆ ಎರಡೂ ವಿಭಾಗಗಳಲ್ಲಿ ಬಿ-ಹೈ ಗ್ರೇಡ್ ಲಭಿಸಿರುತ್ತದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article