ವಿಮಾನ ಅಪಘಾತ: 242 ಮಂದಿಯಲ್ಲಿ 242 ಮಂದಿಯೂ ಮೃತ್ಯು

ವಿಮಾನ ಅಪಘಾತ: 242 ಮಂದಿಯಲ್ಲಿ 242 ಮಂದಿಯೂ ಮೃತ್ಯು


ಅಹಮದಾಬಾದ್: ಗುಜರಾತ್‌ನ ಅಹಮದಾಬಾದ್‌ನಿಂದ ಇಂದು ಮಧ್ಯಾಹ್ನ ಟೇಕ್ ಆಫ್ ಆದ ಸ್ವಲ್ಪ ಸಮಯದಲ್ಲಿಯೇ  ಅಪಘಾತಕ್ಕೀಡಾದ ಏರ್ ಇಂಡಿಯಾ ವಿಮಾನವು ಅದರಲ್ಲಿ ಪ್ರಯಾಣಿಸುತ್ತಿದ್ದ 242 ರಲ್ಲಿ 242 ಮಂದಿಯೂ ಮೃತಪಟ್ಟಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article