ಶಕ್ತಿ ನೀಟ್ ಅಕಾಡೆಮಿ ಮಂಗಳೂರು ಈ ಸಂಸ್ಥೆಯಿಂದ ನೀಟ್-2025 ರಲ್ಲಿ 375ಕ್ಕಿಂತ ಹೆಚ್ಚು ಅಂಕ ಪಡೆದಿರುವ ಪ್ರತಿಭಾವನ್ವಿತ ವಿದ್ಯಾರ್ಥಿಗಳಿಗೆ ನೀಟ್ ಲಾಂಗ್‌ಟರ್ಮ್‌ನಲ್ಲಿ ಉಚಿತ ಶಿಕ್ಷಣ

ಶಕ್ತಿ ನೀಟ್ ಅಕಾಡೆಮಿ ಮಂಗಳೂರು ಈ ಸಂಸ್ಥೆಯಿಂದ ನೀಟ್-2025 ರಲ್ಲಿ 375ಕ್ಕಿಂತ ಹೆಚ್ಚು ಅಂಕ ಪಡೆದಿರುವ ಪ್ರತಿಭಾವನ್ವಿತ ವಿದ್ಯಾರ್ಥಿಗಳಿಗೆ ನೀಟ್ ಲಾಂಗ್‌ಟರ್ಮ್‌ನಲ್ಲಿ ಉಚಿತ ಶಿಕ್ಷಣ


ಮಂಗಳೂರು: ಮಂಗಳೂರಿನ ಶಕ್ತಿ ನಗರದಲ್ಲಿರುವ ಶಕ್ತಿ ನೀಟ್ ಅಕಾಡೆಮಿನಲ್ಲಿ ನೀಟ್ 2025ರ ರಾಷ್ಟ್ರೀಯ ಅರ್ಹತಾ ಪರೀಕ್ಷೆಯಲ್ಲಿ ವೈದ್ಯಕೀಯ ವಿಭಾಗದಲ್ಲಿ ಸೀಟು ಸಿಗದಿರುವ 375ಕ್ಕೂ ಹೆಚ್ಚು ಅಂಕ ಪಡೆದಿರುವ ಪ್ರತಿಭಾವನ್ವಿತ ವಿದ್ಯಾರ್ಥಿಗಳಿಗೆ ಉಚಿತ ಲಾಂಗ್ ಟರ್ಮ್ ಕೋರ್ಸ್‌ನ್ನು ಜೂನ್ 20ರಿಂದ ಪ್ರಾರಂಭಿಸಲಾಗುತ್ತದೆ. 

ಈ ಕೋರ್ಸ್‌ನಲ್ಲಿ ಸುಮಾರು 1000ಕ್ಕೂ ಹೆಚ್ಚಿನ ಅವಧಿಯ ಪಾಠ ಪ್ರವಚನಗಳು ಹಾಗೂ ಸುಮಾರು 150ಕ್ಕೂ ಹೆಚ್ಚಿನ ಪರೀಕ್ಷೆಗಳನ್ನು ನಡೆಸಲಾಗುತ್ತದೆ. ದೇಶದ ಹೆಸರಾಂತ ಸಂಸ್ಥೆಗಳಲ್ಲಿ ಪ್ರಾವಿನ್ಯತೆಯನ್ನು ಪಡೆದಿರುವ ನುರಿತ ಅದ್ಯಾಪಕರು ತರಗತಿಯನ್ನು ನಡೆಸಲಿದ್ದಾರೆ. ಆಸಕ್ತ ವಿದ್ಯಾರ್ಥಿಗಳು 9845086790 ಅಥವಾ 9686000046 ಹಾಗೂ shakthi.edu.in ಸಂಪರ್ಕಿಸಬೇಕಾಗಿ ಪ್ರಕಟಣೆಯಲ್ಲಿ ಸಂಸ್ಥೆ ತಿಳಿಸಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article