
ಪೊಲೀಸರಿಗೆ ರೇನ್‌ಕೋಟ್ ಹಸ್ತಾಂತರ
Sunday, June 8, 2025
ಮಂಗಳೂರು: ಜೂ.5 ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ ಉಪಕ್ರಮದಡಿಯಲ್ಲಿ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಮಂಗಳೂರು ವಲಯದ ವಲಯ ಮುಖ್ಯಸ್ಥ ಮತ್ತು ಜನರಲ್ ಮ್ಯಾನೇಜರ್ ರಾಜೇಂದ್ರ ಕುಮಾರ್ ಅವರು ಮಂಗಳೂರಿನಲ್ಲಿ ಸಹಾಯಕ ಪೊಲೀಸ್ ಆಯುಕ್ತೆ (ಸಂಚಾರ) ನಜ್ಮಾ ಫಾರೂಕಿ ಮತ್ತು ಪಾಂಡೇಶ್ವರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಗುರುರಾಜ್ ಅವರಿಗೆ ರೇನ್‌ಕೋಟ್‌ಗಳನ್ನು ಹಸ್ತಾಂತರಿಸಿದರು.