ಬೆಂಗ್ರೆಯ ಸ್ಯಾಂಡ್ಸ್ ಪಿಟ್ ಶಾಲೆಯಲ್ಲಿ ಪರಿಸರ ದಿನಾಚರಣೆ

ಬೆಂಗ್ರೆಯ ಸ್ಯಾಂಡ್ಸ್ ಪಿಟ್ ಶಾಲೆಯಲ್ಲಿ ಪರಿಸರ ದಿನಾಚರಣೆ


ಮಂಗಳೂರು: ದ.ಕ. ಜಿ.ಪ. ಹಿ.ಪ್ರಾ. ಶಾಲೆ, ಸ್ಯಾಂಡ್ಸ್ ಪಿಟ್ ಬೆಂಗ್ರೆ ಶಾಲೆಯಲ್ಲಿ ಜೂ.5 ರಂದು ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು. 

ರೋಟರಿ ಕ್ಲಬ್ ಮಂಗಳೂರು ಇದರ ಅಧ್ಯಕ್ಷರಾದ ದೇವರಾಜ್ ಫೆರ್ನಾಂಡಿಸ್, ಸದಸ್ಯರಾದ ಮಾಧವ ಸುವರ್ಣ, ರೇಷ್ಮಾ ಫರ್ನಾಂಡಿಸ್, ಪಾರ್ವತಿ ಮತ್ತು ಎಸ್ ಡಿಎಂಸಿ ಅಧ್ಯಕ್ಷರಾದ ರಾಕೇಶ್.ವಿ. ಸುವರ್ಣ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಸಂಜಯ್ ಸುವರ್ಣ, ಸದಸ್ಯರಾದ  ಅಶಿತ್  ಪುತ್ರನ್, ಮುಖ್ಯ ಶಿಕ್ಷಕರಾದ ಉಮಾಲಕ್ಷ್ಮಿ ಕೆ., ಶಿಕ್ಷಕರಾದ ಉಷಾ, ಸುಮ, ಅಶ್ವಿನಿ, ವರ್ಷ, ಅರ್ಚನಾ, ರಾಧಿಕಾ ಮತ್ತು ಮಕ್ಕಳು ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article