ನಾಳೆ ಗೃಹ ಸಚಿವರು ಜಿಲ್ಲೆಗೆ

ನಾಳೆ ಗೃಹ ಸಚಿವರು ಜಿಲ್ಲೆಗೆ


ಮಂಗಳೂರು: ಗೃಹ ಸಚಿವ  ಡಾ. ಜಿ ಪರಮೇಶ್ವರ ಅವರು ಜು.8 ಮತ್ತು 9 ರಂದು  ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ.

ಜು.8 ರಂದು ಬೆಳಗ್ಗೆ 6.30ಕ್ಕೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮನ, ವಾಸ್ತವ್ಯ, 9 ರಂದು ಮಧ್ಯಾಹ್ನ 12 ಗಂಟೆಗೆ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ನೇತ್ರಾವತಿ ಸಭಾಂಗಣದಲ್ಲಿ  ನಡೆಯುವ ಜಿಲ್ಲೆಯ ಶಾಂತಿ ಸಭೆಯಲ್ಲಿ ಭಾಗವಹಿಸುವರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article