
ಬಿಜೆಪಿ ಯುವ ಮೋಚಾ೯ದಿಂದ ‘ಏಕ್ ಪೇಡ್ ಮಾ ಕೆ ನಾಮ್’ ಅಭಿಯಾನ
Monday, July 21, 2025
ಮೂಡುಬಿದಿರೆ: ‘ಏಕ್ ಪೇಡ್ ಮಾ ಕೇ ನಾಮ್’ ಅಭಿಯಾಗದಂಗವಾಗಿ ಭಾರತೀಯ ಜನತಾ ಪಾರ್ಟಿ ಯುವಮೊರ್ಚ ಮುಲ್ಕಿ-ಮೂಡುಬಿದಿರೆ ಮಂಡಲದ ವತಿಯಿಂದ ವಿದ್ಯಾಗಿರಿಯಲ್ಲಿರುವ ಪಕ್ಷದ ಕಚೇರಿಯ ಆವರಣದಲ್ಲಿ ಗಿಡಗಳನ್ನು ನೆಡಲಾಯಿತು.
ಯುವ ಮೋಚಾ೯ದ ಅಧ್ಯಕ್ಷ ಕುಮಾರ್ ಪ್ರಸಾದ್, ಯುವಮೋಚಾ೯ದ ಜಿಲ್ಲಾ ಅಧ್ಯಕ್ಷ ನಂದನ್ ಮಲ್ಯ, ಪ್ರಭಾರಿ ನಿತಿನ್ ಭಂಡಾರಿ, ಮಂಡಲ ಕಾರ್ಯದರ್ಶಿಗಾಳದ ಪುರುಷೋತ್ತಮ ಶೆಟ್ಟಿಗಾರ್, ಭರತ್ ಶೆಟ್ಟಿ ಮತ್ತು ಯುವಮೊರ್ಚ ಪಧಾದಿಕಾರಿಗಳು, ಸದಸ್ಯರು ಈ ಸಂದಭ೯ದಲ್ಲಿದ್ದರು.