
ಬಿಜೆಪಿ ಯುವ ಮೋಚಾ೯ದ ಮಂಡಲ ಸಭೆ
Monday, July 21, 2025
ಮೂಡುಬಿದಿರೆ: ಭಾರತೀಯ ಜನತಾ ಪಾರ್ಟಿ ಯುವಮೊರ್ಚ ಮುಲ್ಕಿ-ಮೂಡುಬಿದಿರೆ ಮಂಡಲದ ಸಭೆಯು ಭಾನುವಾರ ವಿದ್ಯಾಗಿರಿಯ ಬಿಜೆಪಿ ಕಛೇರಿಯಲ್ಲಿ ನಡೆಯಿತು.
ಅಧ್ಯಕ್ಷರ ಕುಮಾರ್ ಪ್ರಸಾದ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಕಾಯ೯ಚಟುವಟಿಕೆಗಳ ಬಗ್ಗೆ ಚಚೆ೯ ನಡೆಸಲಾಯಿತು.
ಯುವಮೊರ್ಚ ಜಿಲ್ಲಾ ಅಧ್ಯಕ್ಷ ನಂದನ್ ಮಲ್ಯ ,ಪ್ರಭಾರಿಗಳಾದ ನಿತಿನ್ ಭಂಡಾರಿ ,ಮಂಡಲ ಕಾರ್ಯದರ್ಶಿಗಾಳದ ಪುರುಷೋತ್ತಮ ಶೆಟ್ಟಿಗಾರ್, ಭರತ್ ಶೆಟ್ಟಿ ,ಮತ್ತು ಯುವಮೊರ್ಚ ಪಧಾದಿಕಾರಿಗಳು, ಸದಸ್ಯರು ಸಭೆಯಲ್ಲಿ ಭಾಗವಹಿಸಿದ್ದರು.