
ಚಿಕಿತ್ಸೆಗೆ ನೆರವು
Monday, August 25, 2025
ಮೂಡುಬಿದಿರೆ: ಆಟೋ ಚಾಲಕ ಮಾಲಕರ ಸಂಘ (ರಿ) ಬೆಳುವಾಯಿ ಇದರ ಸದ್ಯಸ ಪ್ರಭಾಕರ್ ದೇವಾಡಿಗ ಅವರ ಚಿಕಿತ್ಸೆಗಾಗಿ ಸಂಗ್ರಹ ಮಾಡಿದ ಹಣ13400 ವನ್ನು ಹಸ್ತಾಂತರಿಸಲಾಯಿತು.
ಅಧ್ಯಕ್ಷ ಸುಭಾಷ್ ಪೈ ಉಪಾಧ್ಯಕ್ಷ ದಯಾನಂದ ಕೋಟ್ಯಾನ್, ಜೊತೆ ಕಾರ್ಯದರ್ಶಿ ಪ್ರಶಾಂತ್ ರಿಂಗ್ ಸದ್ಯಸರಾದ ಅಬ್ದುಲ್ ಕಯ್ಯುಮ್ ವಸಂತ ಕೆಂಪುಗುಡ್ಡೆ ಸುರೇಶ್ ಕೆಂಪುಗುಡ್ಡೆ ದಯಾನಂದ್ ಪೂಜಾರಿ ಮತ್ತಿತರವರು ಉಪಸ್ಥಿತರಿದ್ದರು.