ಸಿಂಹ ಸಂಕ್ರಮಣ: ಧರ್ಮಸ್ಥಳದಲ್ಲಿ ಪಡಿಕಾಳು ವಿತರಣೆ

ಸಿಂಹ ಸಂಕ್ರಮಣ: ಧರ್ಮಸ್ಥಳದಲ್ಲಿ ಪಡಿಕಾಳು ವಿತರಣೆ


ಉಜಿರೆ: ಧರ್ಮಸ್ಥಳದಲ್ಲಿ ದೇವಸ್ಥಾನದಲ್ಲಿ ಸಂಪ್ರದಾಯದಂತೆ ಸಿಂಹ ಸಂಕ್ರಮಣದ ದಿನವಾದ ಆ.16 ರಂದು ತೆಂಗಿನ ಎಣ್ಣೆ ಮತ್ತು ಪಡಿಕಾಳು ವಿತರಿಸಲಾಯಿತು.

ವಿತರಿಸಿದ ಪಡಿಕಾಳು: ಬೆಳ್ತಿಗೆ ಅಕ್ಕಿ: 7,268 ಕೆ.ಜಿ., ಪಡಿಕಾಳು: 1453೧ ಕೆ.ಜಿ., ಮೆಣಸು: 581ಕೆ.ಜಿ., ಉಪ್ಪು: 1453 ಕೆ.ಜಿ., ತೆಂಗಿನ ಎಣ್ಣೆ: 3507 ಲೀ.,

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article